RastraKavi Kuvempu on Mankuthimmana Kagga

ಹಸ್ತಕ್ಕೆ ಬರೆ ನಕ್ಕೆ; ಓದುತ್ತ ಓದುತ್ತ ।
ಮಸ್ತಕಕ್ಕಿಟ್ಟು ಗಂಭೀರವಾದೆ ॥
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ ।
ಪುಸ್ತಕಕೆ ಕೈಮುಗಿದೆ – ಮಂಕುತಿಮ್ಮ ॥

Holding the book in my hands, I laughed

As I read it, I kept it to my head, and meditated

The pinnacle of such an expansive philosophy!

I bow down to your book, Mankutimma

ಒಂದು ಮಹಾಪ್ರತಿಭೆಗೆ ಮತ್ತೊಂದು ಮಹಾಪ್ರತಿಭೆಯಷ್ಟೇ ಸಮರ್ಥವಾದ – ಸಂಕ್ಷಿಪ್ತವಾದರೂ ಸಮಗ್ರವಾದ – ಸ್ತುತಿಯನ್ನು ಸಲ್ಲಿಸಬಹುದೆಂಬುದಕ್ಕೆ ಇದು ಸೂರ್ಯಸಾಕ್ಷಿ ಎಂದೆನ್ನುತ್ತಾರೆ ಶತಾವಧಾನಿ ಗಣೇಶ್

This is the best review/critic on Kagga by none other than Kannada literary giant RastraKavi Kuvempu.

Leave a comment