Works of DVG

Works of DVG is like a ocean and consistently excelling in all the areas is the very skill in which DVG excelled. DVG has authored more than 50 books, hundreds of papers and various editorial articles and notes which are top notch in their own area and serves as standard even today.

Based on Nilattahalli Kasturi’s Biography on DVG, various works of DVG are categorized as below.

Kannada

ಜೀವನ ಚರಿತ್ರೆ / Personal Sketches

  • ದೀವಾನ್ ರಂಗಾಚಾರ್ಯಲು
  • ಗೋಪಾಲ ಕೃಷ್ಣ ಗೋಖಲೆ
  • ವಿದ್ಯಾರಣ್ಯ ವೃತಾಂತ
  • ವಿದ್ಯಾರಣ್ಯರ ಸಮಕಾಲೀನರು
  • ದಾದಾಭಾಯಿ ನವರೋಜಿ
  • ರಾಜಾರಾಮ್ ಮೋಹನರಾಯ್
  • ಜಾರ್ಜ್ ಚಕ್ರವರ್ತಿಗಳ ಕಿರೀಟಧಾರಣೆ

ಕವಿತೆ / Poems

  • ವಸಂತ ಕುಸುಮಾಂಜಲಿ
  • ನಿವೇದನ
  • ವಿದ್ಯಾರಣ್ಯಸ್ತುತಿ
  • ಉಮರನ ಒಸಗೆ
  • ಮಂಕುತಿಮ್ಮನ ಕಗ್ಗ
  • ಕುಮಾರವ್ಯಾಸದರ್ಶನ
  • ಶ್ರೀರಾಮ ಪರೀಕ್ಷಣಂ
  • ಸ್ವತಂತ್ರಭಾರತ ಅಭಿನಂದಸ್ತವ
    (ಭಾರತ ಭೂ ವಂದನಂ ಎಂದು ಪುನಮುದ್ರಿತ)
  • ಮಹಾತ್ಮಾ ಗಾಂಧಿ ಜ್ಞಾಪಕ ಪದ್ಯ
  • ಅಂತಃಪುರ ಗೀತೆ
  • ಮಹಾಚುನಾವಣೆ
  • ವಾಲ್ಮೀಕಿ ವ್ಯಾಸವಂದನಂ
  • ಗೀತಾ ಶಾಕುಂತಲಂ
  • ಶೃಂಗಾರ ಮಂಗಳಂ
  • ಶ್ರೀಕೃಷ್ಣ ಪರೀಕ್ಷಣಂ
  • ಕೇತಕೀವನ
  • ಮರಳು ಮುನಿಯನ ಕಗ್ಗ

ನಾಟಕಗಳು / Drama

  • ಕನಕಾಲುಕಾ ತಿಲೋತ್ತಮೆ
  • ಮ್ಯಾಕ್ ಬೆತ್
  • ವಿದ್ಯಾರಣ್ಯವಿಜಯ
  • ಜಾಕ್ ಕೇಡ್
  • ಪ್ರಹನಸತ್ರಯೀ
  • ಪರಶುರಾಮ

ಧರ್ಮ-ನೀತಿ-ಚಿಂತನೆ

  • ಬಾಳಿಗೊಂದು ನಂಬಿಕೆ
  • ಪುರುಷಸೂಕ್ತ
  • ಈಶೋಪನಿಷತ್
  • ಶ್ರೀಮದ್ಭಗವದ್ಗೀತಾ ತಾತ್ಪರ್ಯ (ಜೀವನಧರ್ಮಯೋಗ)
  • ದೇವರು
  • ಋತು – ಸತ್ಯ – ಧರ್ಮ
  • ಸಂಸ್ಕೃತಿ
  • ಶ್ರೀಮದಾಂಜನೇಯಸ್ವಾಮಿ
  • ಅದ್ವೈತ : ತತ್ವ ಮತ್ತು ಅನುಷ್ಟಾನ ( ಕನ್ನಡ ಅನುವಾದ : ಡಿ. ಆರ್. ವೆಂಕಟರಾಮನ್)

ಮಕ್ಕಳ ಸಾಹಿತ್ಯ

  • ಬೆಕ್ಕೋಜಿ
  • ಇಂದ್ರವಜ್ರ

ನಿಬಂಧ – ಲೇಖನ

  • ಜೀವನ ಸೌಂದರ್ಯ ಮತ್ತು ಸಾಹಿತ್ಯ
  • ಸಾಹಿತ್ಯ ಶಕ್ತಿ
  • ನಮ್ಮ ಸಾಹಿತ್ಯದ ಬೆಳವಣಿಗೆ
  • ಕೆಲವು ಪಾರಿಭಾಷಿಕ ಪದಗಳು
  • ಕರ್ನಾಟಕದ ಪ್ರಗತಿಪಥ
  • ಕಾವ್ಯ ಸ್ವಾರಸ್ಯ

ರಾಜಕೀಯ

  • ಮೈಸೂರಿನ ಕೈಗನ್ನಡಿ
  • ವೃತ್ತಪತ್ರಿಕೆ
  • ಸ್ವರಾಜ್ಯ ಎಂದರೇನು ?
  • ರಾಜ್ಯಶಾಸ್ತ್ರ
  • ರಾಜ್ಯಾ0ಗ ತತ್ವಗಳು
  • ರಾಜಕೀಯ ಪ್ರಸಂಗಗಳು (I)
  • ರಾಜಕೀಯ ಪ್ರಸಂಗಗಳು (II)
  • ಇಂಡಿಯಾ ಭಾಷಾಪ್ರಶ್ನೆ – ಇಂಗ್ಲಿಷಿನ ಸ್ಥಾನ
  • ಸಾರ್ವಜನಿಕದಲ್ಲಿ ಸಾತ್ವಿಕ
  • ರಾಜ್ಯಕುಟುಂಬ

ನೆನಪಿನ ಚಿತ್ರಗಳು (ಜ್ಞಾಪಕ ಚಿತ್ರಶಾಲೆಯ ೮ ಸಂಪುಟಗಳು)

  • ಸಾಹಿತಿ ಸಜ್ಜನ ಸಾರ್ವಜನಿಕರು
  • ಕಲೋಪಾಸಕರು
  • ಸಾಹಿತ್ಯೋಪಾಸಕರು
  • ಮೈಸೂರಿನ ದೀವಾನರುಗಳು
  • ವೈದಿಕ ಧರ್ಮ ಸಂಪ್ರದಾಯಸ್ಥರು
  • ಹಲವು ಸಾರ್ವಜನಿಕರು
  • ಹೃದಯ ಸಂಪನ್ನರು
  • ಸ್ಮೃತಿ ಚಿತ್ರಗಳು
  • ಹಕ್ಕಿಯ ಪಯಣ (ಆಯ್ದ ಬರಹಗಳು, ಸಂಪಾದನೆ – ಹಾ ಮಾ ನಾಯಕ)

English

Personal Sketches

  • Dewan Rangacharlu
  • Sir. K. Seshadri Iyer
  • H.H Sri Satchidananda Nrisimha Bharati
  • Tolstoy
  • Sir. S. Subramanya Iyer
  • Sri Krishnarajendra Wodeyar

Other Works

  • Karnataka Year Book
  • All About Mysore
  • Problem of Indian Native States
  • Memorandum of Montagu
  • Reform of Hindu Mutts
  • Government of India and Indian States
  • Lectures on Morley’s ‘On Compromise’
  • Dominion Constitution of India
  • The States and Their People In The Indian Constitution
  • Constitutional Reforms for Mysore
  • The Press in Mysore
  • India’s Political Dilemma
  • The Case of the People of Indian states with a note on the Treaties
  • India’s Political Problems
  • To End the Deadlock
  • Towards a New world order
  • Simla and After
  • The cabinet delegation and after
  • All India Federal Union
  • The Consistent Assembly and the States
  • The Indian Independence Act
  • What the Republic Needs
  • Gokhale for Today – Liberalism Restated
  • The Language Tangle
  • All India Union
  • All India Federal Union
  • The Indian States and the Linguistic Problem
  • From Ideology to Commonsense
  • Mand and the Infinite
  • Samyujtha and United India
  • Vedanta and Nationalism
  • Advaitha : Faith and Practice

ಡಿ.ವಿ.ಜಿ. ನಡಿಸಿದ ಪತ್ರಿಕೆಗಳು
(DVG and his Press Acquaintance)

ಕರ್ನಾಟಕ (ಇಂಗ್ಲಿಷ್ – ಕನ್ನಡ )
ಸುಮತಿ
ಭಾರತಿ
ಕರ್ನಾಟಕ ಜನಜೀವನ ಮತ್ತು ಅರ್ಥಸಾಧಿಕ ಪತ್ರಿಕೆ
Indian Review of Reviews
Public Affairs ( ಸಾರ್ವಜನಿಕ )
Mysore Times ( Co-Editor )
ಸೂರ್ಯೋದಯ ಪತ್ರಿಕೆ (ಲೇಖಕರು)
Evening Mail ( Article Writer )
ವೀರಕೇಸರಿ (ಲೇಖಕರು)
Karnataka and Indian Native States

English Translations of DVG Works